INVITATION


Journalism day July 1st, 2011

ವಿವಿಧ ಪತ್ರಿಕೆಗಳಲ್ಲಿ "ಸ್ವ್ಯಾಬ್" ಸ್ನೂಕರ್ ಟೂರ್ನಿ ಸುದ್ದಿ...!





ವಿವಿಧ ಪತ್ರಿಕೆಗಳಲ್ಲಿ "ಸ್ವ್ಯಾಬ್" ಸ್ನೂಕರ್ ಟೂರ್ನಿ ಸುದ್ದಿ...!

"ಸ್ವ್ಯಾಬ್" ಸ್ನೂಕರ್ ಟೂರ್ನಿ: ಆರ್. ಸತ್ಯ ಚಾಂಪಿಯನ್















"ಸ್ವ್ಯಾಬ್" ಸ್ನೂಕರ್ ಟೂರ್ನಿ: ಆರ್. ಸತ್ಯ ಚಾಂಪಿಯನ್

ಬೆಂಗಳೂರು: ಹಿರಿಯ ಕ್ರೀಡಾ ಪತ್ರಕರ್ತ ಆರ್. ಸತ್ಯ ಅವರು ಬೆಂಗಳೂರು ಕ್ರೀಡಾ ಬರಹಗಾರರ ಸಂಘ(ಸ್ವ್ಯಾಬ್)ದ ಆಶ್ರಯದಲ್ಲಿ ಭಾನುವಾರ ಉದ್ಯಾನನಗರಿಯಲ್ಲಿ ನಡೆದ "ಸ್ವ್ಯಾಬ್ ಸ್ನೂಕರ್ ಟೂರ್ನಿ-2011"ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಫೈನಲ್ ಪಂದ್ಯದಲ್ಲಿ ಅವರು 42-14 ಪಾಯಿಂಟುಗಳ ಅಂತರದಿಂದ ದೀಪಕ್ ವಿಕ್ರಮನ್ ಅವರ ವಿರುದ್ಧ ವಿಜಯ ಸಾಧಿಸಿದರು. ಬೆಂಗಳೂರು ವಿಹಾರ ಕೇಂದ್ರದ ಕಾರ್ಯದರ್ಶಿ ಜೆ.ಅಪ್ಪಾಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಕದಿರೇನಹಳ್ಳಿ ಕ್ರಾಸ್ ಸ್ನೂಕರ್ ಪಾಯಿಂಟ್ ಕಾರ್ಯದರ್ಶಿ ಮಂಜುನಾಥ್ ಅವರು ಉಪಸ್ಥಿತರಿದ್ದರು.

ಫಲಿತಾಂಶಗಳು:

ಫೈನಲ್: ಆರ್. ಸತ್ಯಗೆ 42-14ರಲ್ಲಿ ದೀಪಕ್ ವಿಕ್ರಮನ್ ವಿರುದ್ಧ ಗೆಲುವು.

ಸೆಮಿಫೈನಲ್: ಆರ್.ಸತ್ಯಗೆ 35-16ರಲ್ಲಿ ಬಿ.ಸತೀಶ್ ವಿರುದ್ಧ ಜಯ. ದೀಪಕ್ ವಿಕ್ರಮನ್ ಅವರಿಗೆ 38-18ರಲ್ಲಿ ಡಿ.ಗರುಡ ವಿರುದ್ಧ ಗೆಲುವು.

ಕ್ವಾರ್ಟರ್ ಫೈನಲ್: ಆರ್.ಸತ್ಯಗೆ 39-37ರಲ್ಲಿ ಅವಿನಾಶ್ ನಾಯರ್ ವಿರುದ್ಧ ಗೆಲುವು. ಬಿ.ಸತೀಶ್ಗೆ 32-6ರಲ್ಲಿ ಬಿ.ಆರ್ ಪ್ರಶಾಂತ್ ಎದುರು ಜಯ. ಡಿ.ಗರುಡ ಅವರಿಗೆ 37-13ರಲ್ಲಿ ಕಿಶೋರ್ ಕುಮಾರ್ ಬೋಳಾರ್ ವಿರುದ್ಧ ಗೆಲುವು. ದೀಪಕ್ ವಿಕ್ರಮನ್ ಅವರಿಗೆ 37-5ರಲ್ಲಿ ಜಹೀರ್ ಎದುರು ವಿಜಯ.

"SWAB" SNOOKER TOURNAMENT RESULTS











"SWAB" SNOOKER TOURNAMENT RESULTS

Sports Writers' Association of Bangalore (SWAB)

"SWAB" SNOOKER TOURNAMENT-2011

Organised by:

Bangalore Vihara Kendra

and

Kadirenahalli Snooker Point

Sponsored By: Health G

Final: R. Satya bt Deepak Vikraman 42-14

Semi Final: R.Satya bt Satish B. 35-16 and Deepak Vikraman bt D.Garud 38-18

Q Final: R.Satya bt Avinash Nair 39-37, Prashanth B.R bt Satish B 32-6, D.Garud bt Kishor Kumar Bolar 37-13, Deepak Vikraman bt Zaheer 37-5