Sports writers association of Bangalore (SWAB) in association with Karnataka state Leg Cricket Association is organising “Leg Cricket” match on 8th May, 2010 (Saturday) at 9-30 AM at Kittur Rani Chennama Ground (Jayanagar BBMP Stadium).
Influenced by cricket “Leg Cricket” is a unique form of cricket, you will come to know the beauty of the game. It can also be known from the following website: http://www.legcricket.com
SWAB is forming a team to participate to compete in the game. Those who are interested should inform at the earliest. The match being played on 8th May, 2010 at 9-30 AM. All the team members who have shown interest in participating should be present at the venue at 9 AM.
Last date of expressing interest in the game is 6th May, 2010. Interested may contact the following.
D.V. Garud (9845332347)
Dindalakoppa (9341126307)
G. Subash Chandra (9663331235)
Dindalakoppa (9341126307)
G. Subash Chandra (9663331235)
ಬೆಂಗಳೂರು ಕ್ರೀಡಾ ಲೇಖಕರ ಸಂಘ(ಸ್ವ್ಯಾಬ್)ವು ಕರ್ನಾಟಕ ರಾಜ್ಯ ಲೆಗ್ ಕ್ರಿಕೆಟ್ ಸಂಸ್ಥೆ ಸಹಯೋಗದಲ್ಲಿ "ಲೆಗ್ ಕ್ರಿಕೆಟ್" ಪ್ರದರ್ಶನ ಪಂದ್ಯವನ್ನು 8ನೇ ಮೇ 2010 (ಶನಿವಾರ) ರಂದು ಬೆಳಿಗ್ಗೆ 9.30ಕ್ಕೆ ಆಯೋಜಿಸುತ್ತಿದೆ. ಕ್ರೀಡಾ ಪತ್ರಕರ್ತರ ತಂಡ ಹಾಗೂ "ಲೆಗ್ ಕ್ರಿಕೆಟ್" ಶಿಬಿರದ ತಂಡದ ನಡುವೆ ಪಂದ್ಯವನ್ನು ನಡೆಸಲು ಉದ್ದೇಶಿಸಲಾಗಿದೆ.
"ಲೆಗ್ ಕ್ರಿಕೆಟ್" ಎನ್ನುವುದು "ಕ್ರಿಕೆಟ್"ನಿಂದ ಪ್ರೇರಣೆ ಪಡೆದು ಹುಟ್ಟಿಕೊಂಡ ಒಂದು ವಿಶಿಷ್ಟವಾದ ನೂತನ ಕ್ರೀಡೆಯಾಗಿದೆ. ಸಾಕಷ್ಟು ರಂಜನೆಯ ಅಂಶಗಳು ಈ ಆಟದಲ್ಲಿ ಇವೆ. ಆದ್ದರಿಂದ ತಾವೂ ಇದರಲ್ಲಿ ಪಾಲ್ಗೊಂಡು ಈ ಪ್ರದರ್ಶನ ಪಂದ್ಯವನ್ನು ಯಶಸ್ವಿಯಾಗಿಸಬೇಕಾಗಿ ಕೋರುತ್ತೇವೆ. "ಲೆಗ್ ಕ್ರಿಕೆಟ್" ಆಟ ಎಂದರೇನು ಹಾಗೂ ಅದರ ನಿಯಮಗಳು ಏನು ಎನ್ನುವುದನ್ನು http://www.legcricket.com ಈ ವೆಬ್ ಸೈಟ್ ಮೂಲಕ ಪಡೆಯಬಹುದಾಗಿದೆ.
ಪ್ರದರ್ಶನ ಪಂದ್ಯಕ್ಕೆ ಬೆಂಗಳೂರು ಕ್ರೀಡಾ ಲೇಖಕರ ಸಂಘ(ಸ್ವ್ಯಾಬ್)ದ ಹನ್ನೊಂದು ಸದಸ್ಯರ ತಂಡವನ್ನು ರಚಿಸಬೇಕಾಗಿದೆ. "ಸ್ವ್ಯಾಬ್"ನ ಆಸಕ್ತ ಸದಸ್ಯರು ಈ ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಳ್ಳುವುದಕ್ಕಾಗಿ ತಮ್ಮ ಪ್ರವೇಶವನ್ನು ಅತಿ ಶೀಘ್ರದಲ್ಲಿಯೇ ಖಚಿತಪಡಿಸಬೇಕಾಗಿ ವಿನಂತಿ.
ಪಂದ್ಯವು 8ನೇ ಮೇ 2010 ರಂದು ಬೆಳಿಗ್ಗೆ ಸರಿಯಾಗಿ 9.30 ಗಂಟೆಗೆ ಆರಂಭವಾಗಲಿದೆ. ತಂಡಕ್ಕೆ ಪ್ರವೇಶ ನೀಡಿದ ಎಲ್ಲರೂ 8ನೇ ಮೇ 2010 ರಂದು ಸರಿಯಾಗಿ ಬೆಳಿಗ್ಗೆ 9.00ಕ್ಕೆ ಪಂದ್ಯ ನಡೆಯುವ ಸ್ಥಳದಲ್ಲಿ ಹಾಜರಾಗಬೇಕಾಗಿ ವಿನಂತಿ.
ಬಯಸುವವರು ತಮ್ಮ ಪ್ರವೇಶವನ್ನು ಈ ಕೆಳಕಂಡವರಿಗೆ ದಿನಾಂಕ 6ನೇ ಮೇ 2010ಕ್ಕೆ ಮುಂಚಿತವಾಗಿ ಖಚಿತಪಡಿಸಬೇಕಾಗಿ ವಿನಂತಿ.
ಡಿ. ವ್ಹಿ. ಗರುಡ (9845332347)
ದಿಂಡಲಕೊಪ್ಪ (9341126307)
ಜಿ.ಸುಭಾಷ್ ಚಂದ್ರ (9663331235)
ದಿಂಡಲಕೊಪ್ಪ (9341126307)
ಜಿ.ಸುಭಾಷ್ ಚಂದ್ರ (9663331235)