(From left, Back row): Venkatesh Prasad, Umesh, Guru Kusugal, Subash Chnadra, D. V. Gaurud, Mohammad Nooman, Lingaraju, (Front row)Prashanth, Damodhar, Sunil Sirasangi, Jeevan, Shashidar, K. Omkar Murthy of Sports Writers' Association of Bangalore (SWAB) Team won the Leg Cricket exhibition match against P.T.Teachers team orginised by Karnataka Leg Cricket Association at Jayanagara in Bangalore.
ಬೆಂಗಳೂರು ಕ್ರೀಡಾ ಬರಹಗಾರರ ಸಂಘ(ಎಸ್.ಡಬ್ಲ್ಯು.ಎ.ಬಿ)ದ ಕ್ರೀಡಾ ವರದಿಗಾರರ ತಂಡವು ಕರ್ನಾಟಕ ರಾಜ್ಯ ಲೆಗ್ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ "ಲೆಗ್ ಕ್ರಿಕೆಟ್" ಪಂದ್ಯದಲ್ಲಿ ಶನಿವಾರ ದೈಹಿಕ ಶಿಕ್ಷಣ ಶಿಕ್ಷಕರ ತಂಡದ ವಿರುದ್ಧ ಎರಡು ರನ್ನುಗಳ ಅಂತರದಿಂದ ವಿಜಯ ಸಾಧಿಸಿತು. (ಎಡದಿಂದ ಬಲಕ್ಕೆ; ಹಿಂದಿನ ಸಾಲು) ವೆಂಕಟೇಶ್ ಪ್ರಸಾದ್, ಉಮೇಶ್, ಗುರು ಕುಸುಗಲ್, ಜಿ.ಸುಭಾಷ್ ಚಂದ್ರ, ಡಿ.ವಿ.ಗರುಡ, ಮಹಮ್ಮದ್ ನೂಮಾನ್, ಲಿಂಗರಾಜು, (ಮುಂದಿನ ಸಾಲು) ಪ್ರಶಾಂತ್, ದಾಮೋದರ್, ಸುನಿಲ್ ಶಿರಸಂಗಿ, ಜೀವನ್, ಶಶಿಧರ್ ಗರ್ಗೇಶ್ವರಿ, ಕೆ.ಓಂಕಾರ ಮೂರ್ತಿ.