ಫುಟ್ಬಾಲ್ ತಂಡದ ಕೋಚ್ ನಂದಿನಿಗೆ ಅಭಿನಂದನೆ...!

ಕ್ರೀಡಾ ವರದಿಗಾರರ ತಂಡವು ಬೆಂಗಳೂರಿನಲ್ಲಿ ಕಳೆದ ಬುಧವಾರ ಫುಟ್ಬಾಲ್ ಪಂದ್ಯ ಆಡಿದ ಸಂದರ್ಭದಲ್ಲಿ ತಂಡದ ಕೋಚ್ ನಂದಿನಿ ಅವರಿಗೆ ಸ್ವ್ಯಾಬ್ ಅಧ್ಯಕ್ಷ ಶ್ರೀಕುಮಾರ್ ಅವರು ಅಭಿನಂದನೆ ಸಲ್ಲಿಸಿದ ಪರಿ.
- ಚಿತ್ರವನ್ನು ಕಳುಹಿಸಿ ಕೊಟ್ಟವರು ದೇವ್ ಸುಕುಮಾರ್