ಡಿ.ಗರುಡ ಅವರು ಅಖಿಲ ಭಾರತ ಕ್ರೀಡಾ ಬರಹಗಾರರ ಫೆಡರೇಷನ್ (ಎಸ್.ಜೆ.ಎಫ್.ಐ.)
ಉಪಾಧ್ಯಕ್ಷರಾಗಿ ಆಯ್ಕೆ
ಉಪಾಧ್ಯಕ್ಷರಾಗಿ ಆಯ್ಕೆ
ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್)
ಪ್ರಧಾನ ಕಾರ್ಯದರ್ಶಿಯಾಗಿರುವ "ಪ್ರಜಾವಾಣಿ"ಯ ಹಿರಿಯ ಕ್ರೀಡಾ ವರದಿಗಾರ ಡಿ.ಗರುಡ ಅವರು
ಅಖಿಲ ಭಾರತ ಕ್ರೀಡಾ ಬರಹಗಾರರ ಫೆಡರೇಷನ್ (ಎಸ್ಜೆಎಫ್ಐ) ಉಪಾಧ್ಯಕ್ಷರಾಗಿ
ಚುನಾಯಿತರಾಗಿದ್ದಾರೆ.
ತಿರುವನಂತಪುರದಲ್ಲಿ ಶನಿವಾರ (30ನೇ ಜೂನ್, 2012) ನಡೆದ ಚುನಾವಣೆಯಲ್ಲಿ ಡಿ.ಗರುಡ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. "ಸ್ವ್ಯಾಬ್" ಅಧ್ಯಕ್ಷರಾಗಿರುವ ರಾಮಕೃಷ್ಣ ಕೌಶಿಕ್ ಅವರು ಕಾರ್ಯಕಾರಿ ಸಮಿತಿ ಸದ್ಯರಾಗಿ ಆಯ್ಕೆಯಾಗಿದ್ದಾರೆ.
ತಿರುವನಂತಪುರದಲ್ಲಿ ಶನಿವಾರ (30ನೇ ಜೂನ್, 2012) ನಡೆದ ಚುನಾವಣೆಯಲ್ಲಿ ಡಿ.ಗರುಡ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. "ಸ್ವ್ಯಾಬ್" ಅಧ್ಯಕ್ಷರಾಗಿರುವ ರಾಮಕೃಷ್ಣ ಕೌಶಿಕ್ ಅವರು ಕಾರ್ಯಕಾರಿ ಸಮಿತಿ ಸದ್ಯರಾಗಿ ಆಯ್ಕೆಯಾಗಿದ್ದಾರೆ.