
ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿರುವ ಸೂಪರ್ ಮಾಡೆಲ್ ಅವಿನಾಶ್ ಅವಸ್ಥಿ ಅವರು "ಸ್ವ್ಯಾಬ್" 35ನೇ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ತಮ್ಮದೇ ಆದ ರೀತಿಯಲ್ಲಿ ವಿಶೇಷವಾದ ಶುಭ ಹಾರೈಕೆ ಕಳುಹಿಸಿದ್ದಾರೆ. ಆ ಚಿತ್ರ ಇಲ್ಲಿದೆ ನೋಡಿ...!

ಅದೊಂದು ನೆನಪುಗಳ ಖಜಾನೆ! ಹೌದು. ಒಂದೊಂದೇ ಫೈಲ್ ಹಾಗೂ ಆಲ್ಬಮ್ ಅನ್ನು ತಿರುವಿ ಹಾಕಿದರೆ ಅಲ್ಲಿ ನೆನಪುಗಳ ದೊಡ್ಡ ಬುತ್ತಿಯ ಗಂಟನ್ನು ತೆಗೆದ ಅನುಭವ. ಅಲ್ಲಿದ್ದ ನೆನಪಿನ ಸಂಚಿಕೆಗಳು ಕೂಡ ಸಾಕಷ್ಟು. ಅವೆಲ್ಲವನ್ನೂ ನೋಡಿದಾಗ ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ತನ್ನ 35 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಅದೆಷ್ಟೊಂದು ಚಟುವಟಿಕೆಗಳನ್ನು ನಡೆಸಿದೆ ಎನ್ನುವುದು ಸ್ಪಷ್ಟವಾಗಿ ಅರಿವಾಗುತ್ತದೆ.
SWAB president S.S.Shreekumar was elected as vice president of the Sports Journalists Federation of India (SJFI). R.Kaushik also from SWAB elected as executive committee member.








"ಸ್ವ್ಯಾಬ್" ಸದಸ್ಯರಾದ ಅಭಿಷೇಕ್ ಭಾಡ್ಕರ್ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ದಕ್ಷಿಣ ವಲಯ ತಂಡದವರು ಪಣಜಿಯಲ್ಲಿ ಎಸ್.ಜೆ.ಎಫ್.ಐ. ಆಶ್ರಯದಲ್ಲಿ ನಡೆಯುತ್ತಿರುವ ಜೆ.ಕೆ.ಬೋಸ್ ಟ್ವೆಂಟಿ-20 ಕ್ರಿಕೆಟ್ ಟೂನರ್ಿಯ ಮೊದಲ ಪಂದ್ಯದಲ್ಲಿ ಗೆದ್ದು, ಶುಭಾರಂಭ ಮಾಡಿದ್ದಾರೆ.
ಕ್ರೀಡಾ ಪತ್ರಕರ್ತರ ಒಕ್ಕೂಟ(ಎಸ್.ಜೆ.ಎಫ್.ಐ.)ವು ಈ ಬಾರಿಯ ಜೆ.ಕೆ.ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಗೋವಾದಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ (ಇದೇ ವಾರ) ಆಯೋಜಿಸುತ್ತಿದೆ. ಇದಕ್ಕಾಗಿ ರಚಿಸಲಾಗಿರುವ ದಕ್ಷಿಣ ವಲಯ ತಂಡದಲ್ಲಿ ಬೆಂಗಳೂರು ಕ್ರೀಡಾ ಬರಹಗಾರರ ಸಂಘ(ಸ್ವ್ಯಾಬ್)ದ ಐವರು ಸದಸ್ಯರು ಆಯ್ಕೆಯಾಗಿದ್ದಾರೆ.
Sports writers association of Bangalore (SWAB) in association with Karnataka state Leg Cricket Association is organising “Leg Cricket” match on 8th May, 2010 (Saturday) at 9-30 AM at Kittur Rani Chennama Ground (Jayanagar BBMP Stadium).